Cauvery Nursing

PHC Keelanapura, Mysore

ದಿನಾಂಕ : 16/5/26 ರಂದು ಚಿಕ್ಕಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಮೈಸೂರಿನ ಕಾವೇರಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಂದ ಆಚರಿಸಲಾಯಿತು ಹಾಗೂ ಡೆಂಗ್ಯೂ ಎಂದರೇನು, ಅದರ ಲಕ್ಷಣಗಳು, ಮುಂಜಾಗ್ರತ ಕ್ರಮಗಳು, ಸ್ವಯಂ ರಕ್ಷಣೆ, ಜೈವಿಕ ವಿಧಾನಗಳ ಬಗ್ಗೆ, ಚಿಕಿತ್ಸೆಯ ಬಗ್ಗೆ, ಲಾರ್ವ ಬಗ್ಗೆ, ಧುಮೀಕರಣದ ಬಗ್ಗೆ ಹಾಗೂ ಸ್ವಚ್ಛತೆಯ ಬಗ್ಗೆ ಈ ಎಲ್ಲಾ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಆರೋಗ್ಯ ಶಿಕ್ಷಣವನ್ನು ನೀಡಿ ಕರಪತ್ರಗಳನ್ನು ವಿತರಿಸಲಾಯಿತು. PHC Keelanapura, Mysore. Conducted by BHEO, LHV, Sr. HI, Jr. HI, anganavadi worker’s, asha worker’s.